ಬೇರೆಯವರ ತರ ಅಲ್ಲ ವಿರಾಟ್ ಕೊಹ್ಲಿ ಎಂದ Rashid Khan | Oneindia Kannada
  • 3 years ago
ರಶೀದ್ ಖಾನ್ ಇತ್ತೀಚೆಗೆ ವಿರಾಟ್ ಕೊಹ್ಲಿಯವರಿಗೆ ಯಾರನ್ನೂ ಸಹ ಹೋಲಿಕೆ ಮಾಡಿ ಮಾತನಾಡಿರುವುದು ಸರಿಯಲ್ಲ ಎಂದಿದ್ದಾರೆ. ಹೌದು ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೈಲಿಯನ್ನು ಕೊಂಡಾಡಿದ್ದು ಕೊಹ್ಲಿಗೆ ಹೋಲಿಕೆಯೇ ಇಲ್ಲ ಎಂದಿದ್ದಾರೆ.

Indian skipper Virat Kohli continues to be rated as the best batsman in world cricket : Rashid Khan
Recommended