ನೇಹಾ ಮನೆಗೆ CID ಭೇಟಿ! ಕೊಲೆಯಾದ ಕಾಲೇಜು ಆವರಣದಲ್ಲಿ ಫಯಾಜ್ ಇನ್ವೆಸ್ಟಿಗೇಷನ್
  • 4 days ago
ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಫಯಾಜ್ ನನ್ನು ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಪೊಲೀಸರು ವಶಕ್ಕೆ ಪಡೆದು ಆರೋಗ್ಯ ತಪಾಸಣೆಗೆ ಒಳಪಡಿಸಿದ ಬಳಿಕ ಹತ್ಯೆ ನಡೆದ ಬಿವಿಬಿ ಕಾಲೇಜು ಆವರಣಕ್ಕೆ ಸ್ಥಳದ ಮಹಜರ್ ಗಾಗಿ ಕರೆತಂದರು

#Fayaz #Neha #Hubli #CID #NehaParents #NehaCaseControversy #CMSiddaramaiah #Muslim #LoveJihad #FayazInvestigation

~HT.290~PR.28~ED.288~
Recommended