IPL ನಲ್ಲಿ ವಿರಾಟ್ ಕೊಹ್ಲಿ ಸಂಪಾದನೆಯನ್ನ ಮೀರಿಸಿದ ಟಾಪ್ 8 ಆಟಗಾರರು ಇವರೇ....
  • 8 months ago
2022ರ ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ವಿರಾಟ್ ಕೊಹ್ಲಿಯನ್ನು 15 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತು. ಇದರೊಂದಾಗಿ ಐಪಿಎಲ್‌ನಲ್ಲಿ ಅತಿಹೆಚ್ಚು ಸಂಪಾದನೆ ಮಾಡಿದ ಆಟಗಾರರ ಪೈಕಿ ಕೊಹ್ಲಿ 9ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದೆ.

#ViratKohli, #IPLrenumeration #IPLExpensiveplayers #TopPaidIPLPlayers #SamCurren #RohitSharma #IPLMegaauction #ViratKohli #Networth #ViratKohliRenumeration #NickolasPooran #costlyplayerinipl
~HT.36~PR.28~ED.31~CA.37~
Recommended