IPL 2019 :ವಿಶ್ವಕಪ್ ಮುಗಿದ ಬಳಿಕ ಚೆನೈ ತಂಡಕ್ಕೆ ಮೇಜರ್ ಸರ್ಜರಿ..! | Oneindia kannada
  • 5 years ago
ಮುಂಬೈ ಇಂಡಿಯನ್ಸ್‌ ವಿರುದ್ಧ ಚೆನ್ನೈ ತಂಡ ಭಾನುವಾರ ಫೈನಲ್‌ ಸೋತ ಬಳಿಕ ಮಾತನಾಡಿರುವ ಸಿಎಸ್‌ಕೆ ತಂಡ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ತಂಡಕ್ಕೆ ವಯಸ್ಸಾಗುತ್ತಿರುವುದನ್ನು ಅರಿತಿದ್ದೇವೆ ಎಂದಿದ್ದಾರೆ.

The CSK team coach Stephen Fleming has said that he is aware of aging for the Chennai team against Mumbai Indians on Sunday.
Recommended