ವಿಶ್ವಕಪ್ ಕ್ರಿಕೆಟ್ ಟ್ರೋಫಿಯನ್ನು ಭಾರತ ತಂಡ ಗೆಲ್ತಿತ್ತು ಆದ್ರೆ ಮೋದಿ ಕಾಲಿಟ್ಟಿದ್ದರಿಂದ ಭಾರತಕ್ಕೆ ವಿಶ್ವಕಪ್ ಸೋಲು
  • 5 months ago
ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತದ ಸೋಲಿನ ಬಗ್ಗೆ ಪ್ರಸ್ತಾವಿಸುವ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಪ್ರಧಾನಿ ಮೋದಿಯವರನ್ನು “ಅಪಶಕುನ’ ಎಂದು ಕರೆಯುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ. ರಾಹುಲ್‌ ಅವರ ಈ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದೆ.Congress leader Rahul Gandhi has kicked off a controversy by calling Prime Minister Modi a "bad omen" while commenting on India's defeat in the Cricket World Cup. Rahul's statement by BJP is kendamandal.

#PMModi #NarendraModi #Election #WorldCup #IndianTeam #IndiaLostMatch #Cricket #RahulGandhi

~HT.188~ED.32~PR.160~
Recommended