ಭಾರತಕ್ಕೆ ಆಸೀಸ್ ವಿರುದ್ಧ ಹಳೇ ಸೇಡು!ಕಾಂಗರೂಗಳ‌ ಸೊಕ್ಕು‌ ಮುರಿದು ವಿಶ್ವಕಪ್ ಗೆ ಮುತ್ತಿಡುತ್ತಾ ಭಾರತ?

  • 6 months ago
2003, ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯ ಶುರುವಾಗಿತ್ತು.ಆಸ್ಟ್ರೇಲಿಯಾ ಆಫ್ರಿಕಾದ ಜೋಹಾನ್ಸ್‌ಬರ್ಗ್‌ ಮೈದಾನದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಆದರೆ ಭಾರತ ತಂಡ 125 ರನ್‌ಗಳ ಹೀನಾಯ ಸೋಲು ಕಂಡಿತ್ತು.


#IndiavsAustralia #ODIworldcupFinal2023 #NarendraModiStadium #TeamIndiafans #IndiavsAustraliaMatchHistory #IndvsAus,
~HT.188~ED.34~PR.28~

Recommended