Australia,ವಿರುದ್ಧ ಭಾರತ ಸೋಲ್ತಿದ್ದಂತೆ ಕೋಪದಲ್ಲಿ ಟಿವಿಯನ್ನೇ ಎತ್ತಿ ರಸ್ತೆಗೆ ಬಿಸಾಕಿ ಒಡೆದುಹಾಕಿದ ಫ್ಯಾನ್ಸ್

  • 6 months ago
ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸೋಲು ಕಂಡಂತೆ ಇಂಡಿಯನ್ ಫ್ಯಾನ್ಸ್ ಕೋಪ ನೆತ್ತಿಗೇರಿದೆ. ಟಿವಿಯನ್ನೇ ಎತ್ತಿ ಒಡೆದು ಹಾಕುವಷ್ಟರ ಮಟ್ಟಿಗೆ ಬೇಸರ ಹೊರಹಾಕಿದ್ದಾರೆ. ಸದ್ಯ ಫ್ಯಾನ್ಸ್ ಟಿವಿ ಒಡೆದು ಹಾಕುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


#TeamIndiacricketFans #IndiavsAustralia #IndVsAusFinals #ODIWorldcupFinal2023 #NarendramodiStadium

~HT.188~ED.34~PR.28~

Recommended