ಎಂಎಸ್ ಧೋನಿ ವಿಕೆಟ್ ಕೀಪಿಂಗ್‌ ಬಗ್ಗೆ ಕಾಮೆಂಟ್ ಮಾಡಿದ ಎಂಎಸ್‌ಕೆ ಪ್ರಸಾದ್ | Oneindia Kannada
  • 5 years ago
ಬಹುಶಃ ಎಂಎಸ್ ಧೋನಿ ಅವರು ಕ್ರಿಕೆಟ್ ವೃತ್ತಿ ಜೀವನದ ಕೊನೇ ಘಟ್ಟದಲ್ಲಿದ್ದಾರೆ. ಆದರೆ ಈ ಸೀಸನ್‌ನಲ್ಲಿ ನಡೆದ ಟೂರ್ನಿಗಳಲ್ಲಿ ಧೋನಿ ಇಂದಿಗೂ ದೇಶದ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

Perhaps MS Dhoni is at the end of his cricket career. However, MSK Prasad, the head of Team India selection committee, said Dhoni is still the best wicket-keeper in the country this season.
Recommended