ಮೋದಿಗೆ ಚೊಂಬು ಚಿತ್ರದ ಜಾಹೀರಾತು ತೋರಿಸಿದ್ದಕ್ಕೆ ಕಾಂಗ್ರೆಸ್ ಕೈಗೆ ಸಿಕ್ಕಿ ಟ್ರೋಲ್ ಆದ ದೇವೇಗೌಡರು
  • 7 days ago
ಕಾಂಗ್ರೆಸ್‌ ಪಕ್ಷ ನೀಡಿರುವ ಚೊಂಬಿನ ಜಾಹೀರಾತು ಪ್ರದರ್ಶಿಸುತ್ತ ಖಾಲಿ ಚೊಂಬು ಕೊಟ್ಟಿದ್ದು ಯಾರು ಎಂದು ಎಚ್‌ಡಿಡಿ ಕಿಡಿ ಕಾರಿದ್ರು,ಆದರೆ, ಇದನ್ನೇ ಇಟ್ಟುಕೊಂಡು ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರೀ ಟ್ರೋಲ್‌ ಮಾಡುತ್ತಿದೆ ಕಾಂಗ್ರೆಸ್‌

#PMModi #Devegowda #CMSiddaramaiah #Chikkaballapuracampaign #DrKSudhakar #BJPCampaign, #CongressAdvertisement, #Karnatakacongress #Chombu

~HT.290~PR.28~ED.288~
Recommended