ಐಪಿಎಲ್ ನಲ್ಲೂ ಆಡ್ತೀನಿ..! ವಿಶ್ವಕಪ್ ನಲ್ಲೂ ಆಡ್ತೀನಿ..! | Oneindia Kannada

  • 5 years ago
ಇಂಗ್ಲೆಂಡ್​ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗಾಗಿ ಟೀಮ್ ಇಂಡಿಯಾ, ಈಗಾಗಲೇ ಭರ್ಜರಿ ತಯಾರಿ ನಡೆಸಿದೆ. ಸದ್ಯ ತವರಿನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಟಿ20, ಏಕದಿನ ಸರಣಿಗಳಿಗೆ ಸಜ್ಜಾಗುತ್ತಿದೆ. ಮತ್ತೊಂದಡೆ ಟೀಮ್ ಇಂಡಿಯಾ ಆಯ್ಕೆ ಸಮಿತಿ ವಿಶ್ವಕಪ್ ಟೂರ್ನಿಗಾಗಿ 18 ಆಟಗಾರರನ್ನ ಶಾರ್ಟ್​ಲಿಸ್ಟ್ ಮಾಡಿದೆ. ಹೀಗಿದ್ರೂ ಸೀನಿಯರ್ ಪ್ಲೇಯರ್, ಹಾರ್ಡ್​ ಹಿಟ್ಟರ್, ಸುರೇಶ್​ ರೈನಾ ವಿಶ್ವಕಪ್ ಆಡುವ ಕನಸು ಕಾಣುತ್ತಿದ್ದಾರೆ. ಐಪಿಎಲ್​ 12ರ ಸೀಸನ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮತ್ತೆ ತಂಡಕ್ಕೆ ಕಮ್​ಬ್ಯಾಕ್ ಆಗುವ ವಿಶ್ವಾಸದಲ್ಲಿದ್ದಾರೆ.

Team India has already prepared for the World Cup in England. Currently, T20 and ODI series against Australia at home, On the other hand, Team India has shortlisted 18 players for World Cup tournament. senior player, hard hitter Suresh Raina is looking to play in the World Cup. He is confident that he will be back in the IPL 12 season and will be back in the team for world cup.

Recommended