ರವೀಂದ್ರ ಜಡೇಜಾ ಅವರು ಮತ್ತೊಮ್ಮೆ ಮೈದಾನಕ್ಕೆ ವಾಪಸ್ ಆಗಿದ್ದಾರೆ | Oneindia Kannada

  • 3 years ago
ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತೆ ಮೈದಾನಕ್ಕಿಳಿದಿದ್ದಾರೆ. ಭಾರತ ತಂಡ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದಾಗ ರವೀಂದ್ರ ಜಡೇಜಾ ಗಾಯಕ್ಕೀಡಾಗಿದ್ದರು. ಗಾಯಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಜಡೇಜಾ ಈಗ ಮತ್ತೆ ಮೈದಾನಕ್ಕೆ ಇಳಿದಿದ್ದಾರೆ.

Ravindra Jadeja who was injured during Australia tour is all set to make a comeback for limited over game

Recommended