ಲೋಕಸಭಾ ಎಲೆಕ್ಷನ್ ಗೆ ಯಾರ್ಯಾರಿಗೆ ಟಿಕೆಟ್ ಕೊಡಿಸ್ರಿದ್ದಾರೆ BSY? ಇವರ ಮಾತೇ ಫೈನಲ್ ಆಗುತ್ತಾ?

  • 2 months ago
ಲೋಕಸಭೆ ಚುನಾವಣೆಗೆ ಮೊದಲೇ ಯಡಿಯೂರಪ್ಪ ಅವರನ್ನ ವಿಶ್ವಾಸಕ್ಕೆ ತೆಗೆದುಕೊಂಡ ಬಿಜೆಪಿ ಕೇಂದ್ರ ನಾಯಕರು ಹೊಸ ನಡೆ ಇಟ್ಟಿದ್ದಾರೆ. ಹಾಗಾದರೆ ಇದೀಗ ಕರ್ನಾಟಕದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಕೂಡ ಯಡಿಯೂರಪ್ಪ ಅವರ ಮಾತೇ ಫೈನಲ್ ಆಗಿರುತ್ತಾ?

#BSYediyurappa #Loksabhaelections2024 #AnanthKumarHegde #ShobhaKarandlaje #KarnatakaLoksabhaSeats #PMModi #BSYpolitics #BJPLoksabhaTicketslist
~HT.290~PR.28~ED.32~

Recommended