ಲೋಕಸಭಾ ಎಲೆಕ್ಷನ್ 2024ರಲ್ಲಿ ಕುಮಾರಸ್ವಾಮಿ ಗೆಲ್ಲೋದು ಫಿಕ್ಸ್!

  • 3 months ago
ಈ ನಡುವೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲಿಂದ ಸ್ಪರ್ಧಿಸಿದರೆ ಸೂಕ್ತ ಎನ್ನುವ ಸಮೀಕ್ಷೆಯೊಂದನ್ನು ನಡೆಸಲಾಗಿದೆಯಂತೆ. ಅದರ ಪ್ರಕಾರ ರಾಜ್ಯದ ಐದು ಕ್ಷೇತ್ರಗಳ ಪೈಕಿ ಎಲ್ಲಿ ನಿಂತರೂ ಕುಮಾರಸ್ವಾಮಿ ನಿರಾಯಾಸವಾಗಿ ಗೆಲ್ಲಬಹುದು ಎನ್ನುವ ರಿಪೋರ್ಟ್ ಬಂದಿದೆ ಎಂದು ಸುದ್ದಿಯಾಗುತ್ತಿದೆ.

#Kumaraswami #BJP #Congress #JDS #DeweGowda #LoksabhaElection2024 #NarendraModi
~HT.290~PR.160~ED.288~

Recommended