2 ಕಿ.ಮೀ ರೆಡ್ ಆರ್ಮಿ ಹರ್ಷೋದ್ಘಾರ! ಬಸ್ ಸುತ್ತ ನಿಂತು ಜೈಕಾರ ಕೂಗಿದ RCB ಲಾಯಲ್ ಫ್ಯಾನ್ಸ್

  • 19 days ago
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್ಕೆ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಖುಷಿಯನ್ನು ಅಭಿಮಾನಿಗಳು ಬೆಂಗಳೂರಿನ ಬೀದಿ-ಬೀದಿಗಳಲ್ಲಿ ಸಂಭ್ರಮಿಸಿದರು. ಮಧ್ಯರಾತ್ರಿ 1:30 ವರೆಗೆ ಆರ್ಸಿಬಿ ಹೊರಡುವ ತನಕ ಫ್ಯಾನ್ಸ್ ಚಿನ್ನಸ್ವಾಮಿಯಲ್ಲಿ ಕಾದುಕುಳಿತಿದ್ದರು.

RCB Fans will not leave the Chinnaswamy stadium till 1:30AM midnight till the RCB bus leaves
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
~ED.32~PR.28~HT.290~

Recommended