ಇನ್ನು ಫೈನಲ್ ಆಗಿಲ್ಲ ಮೈಸೂರು ಕಾಂಗ್ರೆಸ್ ಅಭ್ಯರ್ಥಿ! ಯತೀಂದ್ರ ಸಿದ್ದರಾಮಯ್ಯ ಹೆಸರೇ ಫೈನಲ್ ಆಗುತ್ತಾ?

  • 3 months ago
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎದರು ಯತೀಂದ್ರ ಮಾತ್ರ ಪ್ರಬಲ ಅಭ್ಯರ್ಥಿಯಾಗಲಿದ್ದಾರೆ ಸಿದ್ದರಾಮಯ್ಯಗೆ ಕೈ ನಾಯಕರು ಮನದಟ್ಟು ಮಾಡುವ ಪ್ರಯತ್ನ ನಡೆಸಿದ್ದಾರೆ.

#YatindraSiddaramaiah #Yaduveerwodeyar #MysoreKodaguconstituency, #Loksabhaelections2024 #CongressMPCandidate #PratapSimha
~HT.290~PR.28~ED.32~

Recommended