ಪಾಕ್ ಚೀನಾ ಗಡಿಯಲ್ಲಿ ಭಾರತದ ಡೆಡ್ಲಿ ವೆಪನ್! ಅಮೆರಿಕಾದಿಂದ ಬಂತು 24 ಪಟ್ಟು ಶಕ್ತಿಶಾಲಿ ಅಣುಬಾಂಬ್!

  • 7 months ago
ಇತ್ತೀಚೆಗೆ ಪಾಕಿಸ್ತಾನ ಗುಪ್ತಚರ ಇಲಾಖೆ ಪರವಾಗಿ ಭಾರತದಲ್ಲಿ ಗೂಢಾಚಾರಿಕೆ ಮಾಡ್ತಿರೋ ಪ್ರಕರಣಗಳು ಬೆಳಕಿಗೆ ಬರ್ತಿವೆ. ಇದೀಗ ಅಣು ಶಸ್ತ್ರಾಗಾರವನ್ನ ನಿರ್ವಹಿಸೊ SFC(ಸ್ಟ್ರಾಟೆಜಿಕ್‌ ಫೋರ್ಸಸ್‌ ಕಮಾಂಡ್)‌ ಯುನಿಟ್‌ನಲ್ಲಿದ್ದ ಮೇಜರ್‌ ದರ್ಜೆಯ ಸಿಬ್ಬಂದಿಯೊಬ್ಬರು ದೇಶದ ಭದ್ರತೆಗೆ ಧಕ್ಕೆ ತಂದಿದ್ದಾರೆ ಅಂತ ಆರೋಪಿಸಿ ಅಧಿಕಾರಿಯನ್ನ ಹುದ್ದೆಯಿಂದ ವಜಾಗೊಳಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ.Recently cases of espionage in India on behalf of Pakistan Intelligence Department have come to light. Now President Draupadi Murmu has issued an order dismissing a major-ranked officer in the SFC (Strategic Forces Command) unit that manages the nuclear arsenal for threatening the country's security.

#Chandrayana3 #SUPARCO #AdithyaL1 #G20 #TTP #KargilWar #OperationVijay #HeronMark2
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentreResearchCentre #Chandrayaan4 #Japan #JAXA #SarmatMissile #RussiaSatan2 #G20Summit2023 #International
~HT.188~ED.32~PR.160~

Recommended