Chandrayaan-3 vs Russia Luna-25 Missions | ಸಾವಿರಾರು ಕೋಟಿಯ ರಷ್ಯಾ ಚಂದ್ರಯಾನ! Who Will Reach Moon First?
  • 8 months ago
ಚಂದ್ರಯಾನ-3 ಯೋಜನೆಯಲ್ಲಿ ಮತ್ತೊಂದು ವಿಸ್ಮಯ ನಡೆದಿದ್ದು, ಇಸ್ರೋ ಮಹತ್ವದ ಹಂತಕ್ಕೆ ಎಂಟ್ರಿಯಾಗಿದೆ. ಲ್ಯಾಂಡರ್ ಪ್ರತ್ಯೇಕಿಸುವ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದ್ದು, ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಪ್ರತ್ಯೇಕವಾಗಿರುವ ಲ್ಯಾಂಡರ್ ಚಂದ್ರನಿಗೆ ಮತ್ತಷ್ಟು ಹತ್ತಿರ ಸಾಗಿದೆ. ಹಾಗೇ ಆಗಸ್ಟ್ 18, ಅಂದರೆ ನಾಳೆ ಸಂಜೆ ವೇಳೆಗೆ ಡೀ-ಬೂಸ್ಟಿಂಗ್ ನಡೆಯಲಿದ್ದು, ಲ್ಯಾಂಡರ್ ಹಂತ ಹಂತವಾಗಿ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ.Another surprise has happened in the Chandrayaan-3 project, ISRO has entered an important phase. The lander separation process was successfully completed and the lander separated from the propulsion module moved closer to the moon. On August 18th, the de-boosting will take place by tomorrow evening and the lander will gradually descend on the lunar surface.

#Chandrayaan3 #Chandrayaan1 #Chandrayaan2 #India #Russia #IndiavsRussia #ISRO #Roscosmos #IndianSpaceResearch #RussiaSpaceResearch #NASA #MarsMission #AmericaLunarMission #NarendraModi

~HT.188~ED.31~PR.160~CA.37~##~
Recommended