ಟೀಂ‌ ಇಂಡಿಯಾಗೆ ಅಂದು‌ ಗೇಲಿ‌ಮಾಡಿದ್ದಕ್ಕೆ ಇಂದು ಮಾನ‌ಕಳೆದುಕೊಂಡ ಮೈಕೆಲ್ ವಾನ್ | Oneindia Kannada
  • 2 years ago
ಇಂಗ್ಲೆಂಡ್ ತಂಡವು ಕೇವಲ 68 ರನ್ ಗಳಿಗೆ ಆಲೌಟಾದ ಬೆನ್ನಲ್ಲೇ ಆಸ್ಟ್ರೇಲಿಯಾದ ಮಹಿಳಾ ಪತ್ರಕರ್ತೆ ಕೋಲ್ ಅಮಂಡಾ ಬೈಲಿ ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಅವರ ಹಳೆಯ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.

Australian Journalist Chloe-Amanda Bailey Defended India And Trolled Michael Vaughan know Why?
Recommended