ಎಲೆಕ್ಷನ್ ಆದ ಹಲ್ಲೆ ಮಾಡಿದವ್ರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದ ಹರ್ಷಿಕಾ ಪೂಣಚ್ಚ, ಭುವನ್
  • 5 days ago
ಎಲೆಕ್ಷನ್ ಆದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜೋಶಿ ಸರ್ ಭೇಟಿಯಾಗಿ ಧೈರ್ಯ ಬಂದಿದೆ. ಜೋಶಿ ಸರ್ಗೆ ಧನ್ಯವಾದ ತಿಳಿಸಲು ಬಂದಿದ್ದೇವೆ. ರಾಹುಲ್ ಗಾಂಧಿ ಭಾಷಣ, ಕಾಂಗ್ರೆಸ್ ಮ್ಯಾನಿಫ್ಯಾಸ್ಟೋ ದೇಶವನ್ನು ಮಾವೋವಾದಿ ದೇಶ ಮಾಡಲು ಹೊರಟಿದೆ. ಕಾಂಗ್ರೆಸ್ ಪಾರ್ಟಿ ದೇಶಕ್ಕೆ ವೆಲ್ತ್ ಕ್ರಿಯೇಟ್ ಮಾಡುವವರ ವಿರುದ್ಧ ಹೊರಟಿದೆHe said that he will take appropriate action after the election. Courage has come from meeting Joshi sir. We have come to thank Joshi sir. Rahul Gandhi's speech, Congress manifesto is going to make the country a Maoist country. Congress party has gone against those who create wealth for the country

#PrahladJoshi #NarendraModi #VinayKulkarni #Hitlar #LokasabhaElections2024 #RahulGandhi #PriyankKharge #MallikarjunaKharge
~HT.188~ED.34~PR.160~
Recommended