ವಿಶ್ವಕಪ್ ನಲ್ಲಿ ರಾಹುಲ್ ಸ್ಥಾನ ಏನು ಗೊತ್ತಾ..? | Oneindia kannada

  • 5 years ago
ಮೇ 30ರಿಂದ ಆರಂಭಗೊಳ್ಳಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ 4ನೇ ಕ್ರಮಾಂಕ ಯಾರಿಗೆ ಲಭಿಸಲಿದೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಆದರೆ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ದಿಲೀಪ್ ವೆಂಗ್‌ಸರ್ಕಾರ್ ಅವರು 4ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಕೆಎಲ್ ರಾಹುಲ್ ಉತ್ತಮ ಆಯ್ಕೆ ಎಂದಿದ್ದಾರೆ.
It is not yet clear whether the 4th order will be available to India in the World Cup starting May 30. But former selection chairman Dilip Vengsarkar said KL Rahul is the best choice for the 4th batting order.

Recommended