T20 ವಿಶ್ವಕಪ್ ನಲ್ಲಿ KL ರಾಹುಲ್ ಬದಲಿಗೆ ಓಪನರ್ ಸ್ಥಾನ ಯಾರಿಗೆ ಸಿಕ್ತಿದೆ? | Oneindia Kannada

  • 2 years ago
#KLRahul #TeamIndiaOpener #T20Worldcup2022
team indias new strategy for t20 world cup 2022 is rishabh pant open the inning T20 World Cup 2022
ಟೀಂ ಇಂಡಿಯಾ ಸೋಮವಾರ ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಅನಧಿಕೃತ ಅಭ್ಯಾಸ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 13 ರನ್‌ಗಳ ಜಯ ಸಾಧಿಸಿತ್ತು. ಆಸ್ಟ್ರೇಲಿಯವನ್ನು ತಲುಪಿದ ಕೂಡಲೇ ಟೀಂ ಇಂಡಿಯಾ ತನ್ನ ಕಾರ್ಯತಂತ್ರದ ಭಾಗವಾಗಿ ದೊಡ್ಡ ಹೆಜ್ಜೆ ಇಟ್ಟಿದೆ.

Recommended