ವಿಶ್ವಕಪ್ ನಲ್ಲಿ ರೋಹಿತ್ ಮಾಡೋದೇನು ಗೊತ್ತಾ..? | Oneindia Kannada
  • 5 years ago
ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮೇ 30ರಿಂದ ನಡೆಯಲಿರುವ ವಿಶ್ವಕಪ್ ಮಟ್ಟದ ಅದ್ದೂರಿ ಕ್ರಿಕೆಟ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಆಕರ್ಷಣೆ ಮೂಡಿಸಲಿದೆ. ಬಲಿಷ್ಠ 10 ಕ್ರಿಕೆಟ್‌ ತಂಡಗಳ ನಡುವಿನ ಕಾದಾಟ ಶುರುವಾಗೋಕೂ ಮುನ್ನ ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ, ನಾಯಕ ಕೊಹ್ಲಿ ನಾಯಕತ್ವದ ಬಗ್ಗೆ ಬಾಯ್ಬಿಚ್ಚಿದ್ದಾರೆ.

Virat Kohli's captaincy in the World Cup, which will be held in England and Wales on May 30, will be attended by the Indian team. India's vice-captain Rohit Sharma have been skeptical about the leadership of the Indian cricket team.
Recommended