Search
Library
Log in
Watch fullscreen
2 years ago

ICC World Cup 2019 : ವಿಶ್ವಕಪ್ ನಲ್ಲಿ ರೋಹಿತ್ ಮಾಡಿದ್ದು ಭರ್ಜರಿ ದಾಖಲೆ..! | Rohit Sharma |Oneindia Kannada

Oneindia Kannada
Oneindia Kannada
ಐಸಿಸಿ ವಿಶ್ವಕಪ್‌ 2019ರಲ್ಲಿ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಭಾರತ ತಂಡದ ಉಪ ನಾಯಕ ರೋಹಿತ್ ಶರ್ಮಾ ಅವರು ಶನಿವಾರ (ಜುಲೈ 6) ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 27ನೇ ಏಕದಿನ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಅಪರೂಪದ ದಾಖಲೆಗಳಿಗೂ ರೋಹಿತ್ ಕಾರಣರಾಗಿದ್ದಾರೆ.

Rohit Sharma continued his stellar batting in the ICC World Cup 2019, scoring his 27th ODI century against Sri Lanka on Saturday (July 6). Rohit is made new records.

Browse more videos

Browse more videos