ದೀದಿ ಪಶ್ಚಿಮ ಬಂಗಾಳದಲ್ಲಿ BJP ಕೇಂದ್ರ ಸರ್ಕಾರಕ್ಕೆ ಕೆಲಸ ಮಾಡಲು ಬಿಡೋದಿಲ್ಲ
  • 5 days ago
ಕಾಂಗ್ರೆಸ್ ಆಗಲಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಆಗಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಟ್ಟುವ ಧೈರ್ಯ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅಬ್ಬರಿಸಿದರು. ರಾಯ್‌ಗಂಜ್‌ನ ಬಿಜೆಪಿ ಅಭ್ಯರ್ಥಿ ಕಾರ್ತಿಕ್ ಪಾಲ್‌ ಪರ ಬಂಗಾಳದ ಉತ್ತರ ದಿನಜ್‌ಪುರ ಜಿಲ್ಲೆಯ ಕರಂಡಿಘಿಯಲ್ಲಿ ಪ್ರಚಾರ ನಡೆಸಿ, ರ್ಯಾಲಿಯನ್ನುದ್ದೇಶಿ ಅಮಿತ್ ಶಾ ಮಾತನಾಡಿದರು.Union Home Minister Amit Shah shouted that neither Congress nor CM Mamata Banerjee has the courage to touch the Citizenship Amendment Act. Amit Shah campaigned for the BJP candidate from Raiganj, Karthik Pal, and addressed a rally in Karandighi, North Dinajpur district of Bengal.

#NarendraModi #PMModi #MamataBanerjee #WestBengal #LoksabhaElection2024 #TrinamoolCongress #BJP #Congress #Amitshah

~HT.188~ED.32~PR.160~
Recommended