IPL 2019 : ಲೈವ್ ನಲ್ಲಿ ಇರೋದನ್ನೆ ಮರೆತ K L ರಾಹುಲ್ ಏನಂದ್ರು ಗೊತ್ತಾ..!?
  • 5 years ago
ರಾಯಲ್‌ ಚಾಲೆಂಜರ್ಸ್‌ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಪಾರ್ಥಿವ್‌ ಪಟೇಲ್‌ ಅವರ ಬ್ಯಾಟಿಂಗ್‌ ವೇಳೆ ಕಿಂಗ್ಸ್‌ ಇಲೆವೆನ್‌ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ 'ಫ**' ಎಂದು ಎಫ್‌ ಪದದ ಬಳಕೆ ಮಾಡಿರುವುದು ಟೆಲಿವಿಷನ್‌ನಲ್ಲಿ ನೇರ ಪ್ರಸಾರಗೊಂಡಿದೆ.

Royal Challengers' wicketkeeper batsman Parthiv Patel is batting for RCB, in this time Kings XI Punjab's star batsman KL Rahul's directorial as' F ** ' word on live television.
Recommended