ಮಂಡ್ಯದಲ್ಲಿ ರಮ್ಯಾ ಅವರನ್ನ ಗೆಲ್ಲಿಸಿದ್ದು ಅಂಬರೀಷ್ ಅಲ್ಲ..!? | Oneindia Kannada
  • 5 years ago
"2013 ರಲ್ಲಿ ರಮ್ಯಾ ಅವರನ್ನು ಗೆಲ್ಲಿಸಿದ್ದು ಆಗ ನಾಗಮಂಗಲದ ಜೆಡಿಎಸ್ ಶಾಸಕರಾಗಿದ್ದ ಚಲುವರಾಯಸ್ವಾಮಿ" ಎಂಬ ಸ್ಫೋಟಕ ಸುದ್ದಿಯನ್ನು ನಾಗಮಂಗಲದ ಹಾಲಿ ಶಾಸಕ ಸುರೇಶ್ ಗೌಡ ಹೊರಹಾಕಿದ್ದಾರೆ.

Nagamangala MLA Suresh Gowda said in a shocking statment that, ex MLA Cheluvarayawamy who was in JDS in 2013, supported then Congress candidate for Mandya constituency Kannada actor Ramya in by elections.
Recommended