ಲೋಕಸಭೆ ಚುನಾವಣೆ ಸಮಯದಲ್ಲಿ ನರೇಂದ್ರ ಮೋದಿಗೆ ಸಿಗುತ್ತಿದೆ ಹೊಸ ಹೊಸ ಬಿರುದುಗಳು | Oneindia Kannada
  • 5 years ago
Launching a fresh attack on Prime Minister Narendra Modi, Maharashtra Congress Leader Sanjay Nirupam called him 'modern-day avatar of Aurangzeb'.

ಪ್ರಧಾನಮಂತ್ರಿಯನ್ನು ಟೀಕಿಸುವ ಬರದಲ್ಲಿ ವಿಪಕ್ಷಗಳು ನರೇಂದ್ರ ಮೋದಿಗೆ ಹೊಸಹೊಸ ಹೆಸರನ್ನು ನೀಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿಯ ನಂತರ, ಈಗ ಕಾಂಗ್ರೆಸ್ಸಿನ ಇನ್ನೋರ್ವ ಮುಖಂಡ ಸಂಜಯ್ ನಿರುಪಮ್ ಸರದಿ.
Recommended