ಕಾವೇರಿದ ಮಂಡ್ಯದಲ್ಲಿ ರಮ್ಯಾ Vs ಸುಮಲತಾ; ಯಾರ ಕೈ ಮೇಲಾಗುತ್ತೆ?
  • 12 days ago
ಈ ಬಾರಿ ಲೋಕಸಭಾ ಚುನಾವಣೆ ರಾಜ್ಯದ ಕೆಲವು ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಮೈಸೂರು, ಮಂಡ್ಯ ಕ್ಷೇತ್ರಗಳು ತೀವ್ರ ಕುತೂಹಲವನ್ನು ಕೆರಳಿಸಿವೆ. ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.This Lok Sabha election has turned some constituencies of the state into a battleground. Bengaluru Rural, Shimoga, Mysore, Mandya constituencies have aroused intense curiosity. Especially, it is evident that there is a fierce competition between the candidates of Mandya Lok Sabha constituency.

#SumalathaAmbarish #BJP #Congress #NarendraModi #Ramya #LokasabhaElections2024 #Ramya

~HT.188~ED.35~PR.160~
Recommended