Sabarimala Verdict :ಇಬ್ಬರು ಮಹಿಳೆಯರು ಶಬರಿಮಲೈ ಅಯ್ಯಪ್ಪನ ದರ್ಶನ ಪಡೆದ ಹಿಂದಿರುವ ರೋಚಕ ಕಥೆ|Oneindia Kannada

  • 5 years ago
2 women enter Sabarimala Ayyappa temple in Kerala on Wednesday. Bindu and Kanakdurga, 2 women entered Sabarimala Ayyappa temple in Kerala. Ayyappa temple is closed as two women entered the Temple. Here is an Interesting story behind the 2 women who entered Ayyappa temple

ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಇಬ್ಬರು ಮಹಿಳೆಯರು ಬುಧವಾರ ನಸುಕಿನಲ್ಲಿ ಪ್ರವೇಶಿಸಿದ ನಂತರ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ದೂರಿದ ಆಡಳಿತ ಮಂಡಳಿ, ದೇವಾಲಯದ ಬಾಗಿಲುಗಳನ್ನು ಮುಚ್ಚಿದೆ. ಇಬ್ಬರು ಮಹಿಳೆಯರು ಶಬರಿಮಲೈ ಅಯ್ಯಪ್ಪನ ದರ್ಶನ ಪಡೆದ ಹಿಂದಿರುವ ರೋಚಕ ಕಥೆ

Recommended