ಪ್ರಜ್ವಲ್ ರೇವಣ್ಣನ ವೀಡಿಯೋ..ಫೋಟೊ ಇರೋದು BJP ನಾಯಕರಿಗೆ ಗೊತ್ತಿತ್ತು

  • 13 days ago
ಪ್ರಜ್ವಲ್ ರೇವಣ್ಣ ಚರಿತ್ರೆ ಅಮಿತ್ ಶಾಗೆ ಮೊದಲೇ ಗೊತ್ತಿತ್ತು. BJP ರಾಜ್ಯಾಧ್ಯಕ್ಷ ವುಜಯೇಂದ್ರರಿಗೂ ಗೊತ್ತಿತ್ತು. 
ಪ್ರಜ್ವಲ್ ರೇವಣ್ಣನ ವೀಡಿಯೋ..ಫೋಟೊ ಇರೋದು BJP ನಾಯಕರಿಗೆ ಗೊತ್ತಿತ್ತು. ಹಾಸನದ ದೇವರಾಜಗೌಡ ಎಂಬುವವರು ಬಿಜೆಪಿಯರಿಗೆ ಖುದ್ಧು ಭೇಟಿ ಮಾಡಿ ಹೇಳಿದ್ದರು. 
ಅಮಿತ್ ಶಾ ಮೈಸೂರಿಗೆ ಬಂದಾಗ ಪ್ರೀತಮ್ ಗೌಡ ಈ ವಿಷಯದ ಕುರಿತು ಹೇಳಿದ್ರು

Amit Shah already knew the history of Prajwal Revanna. BJP state president Vujayendra also knew.
BJP leaders knew about Prajwal Revanna's video..photo. A person named Devaraja Gowda of Hassan had personally visited the BJP and told them.
Pritam Gowda spoke about this issue when Amit Shah came to Mysore

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #HarisNalpad

Recommended