Prajwal Devaraj Birthday Special ಹುಟ್ಟು ಹಬ್ಬದ ದಿನ ಪತ್ನಿ ರಾಗಿಣಿ ಕೊಟ್ಟ ಗಿಫ್ಟ್ ತೋರಿಸಿದ ಪ್ರಜ್ವಲ್ ದೇವರಾಜ್
  • 10 months ago
ಹುಟ್ಟುಹಬ್ಬದ ವಿಶೇಷ ದಿನದ ಅಂಗವಾಗಿ ಪ್ರಜ್ವಲ್ ದೇವರಾಜ್ ನಟನೆಯ ಮುಂದಿನ ಚಿತ್ರ 'ಗಣ'ದ ಟೀಸರ್ ಬಿಡುಗಡೆಗೊಂಡಿದೆ. ಪ್ರಜ್ವಲ್ ದೇವರಾಜ್ ಮಾತನಾಡಿ ಪತ್ನಿ ರಾಗಿಣಿ ಕೊಟ್ಟ ಗಿಫ್ಟ್ ಏನು ಅನ್ನೋದನ್ನ ಹೇಳಿದ್ರು

#Gana #PrajwalDevaraj #Devaraj #Sixer #KannadaFilmIndustry #SandalWood #GanaTeaser

~HT.188~PR.28~ED.33~
Recommended