ಹುಟ್ಟು ಹಬ್ಬ ಆಚರಿಸೋದಕ್ಕೆ ಎಲ್ರೂ ಮನೆಗೆ ಬನ್ನಿ ಅಂತ ಹೇಳಿ ಫ್ಯಾನ್ಸ್ ಗೆ ಒಂದು ಕಂಡಿಷನ್ ಹಾಕಿದ ಪ್ರಜ್ವಲ್ ದೇವರಾಜ್
  • 10 months ago
ಇದೇ ಜುಲೈ 4ರಂದು ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬವಾಗಿದ್ದು, ತಮ್ಮ ಅಭಿಮಾನಿಗಳಿಗೆ ನಟ ಪ್ರಜ್ವಲ್ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ ದಿನಗಳ ಬಾಕಿ ಇರುವಾಗಲೇ ಕೇಕ್- ಹಾರ ತರಬೇಡಿ ಎಂದು ಕೋರಿಕೆಯೊಂದನ್ನ ಮಾಡಿದ್ದಾರೆ.

#PrajwalDevaraj #PrajwalDevarajBirthday, #DBoss #DarshanBirthday #Fans #SandalwoodactorDevaraj #RaginiPrajwal #BirthdayCelebrate, #BirthdayCake
~HT.188~ED.32~PR.28~
Recommended