ಮೊಹಮ್ಮದ್ ಹ್ಯಾರಿಸ್ ನಲಪಾಡ್ ಹಲ್ಲೆ ಪ್ರಕರಣ : ಜೈಲಾ ಬೇಲಾ? | Oneindia kannada

  • 6 years ago
Mohammed Harris Nalapad, son of Shantinagar Congress MLA N.A.Harris moved the court for bail. 'Will Nalapad gets bail or Not?' is the talk of the town now. Defense is trying hard to get the bail but the circumstances is against the Nalapad.


ವಿದ್ವತ್‌ ಎಂಬ ಯುವಕನ ಮೇಲೆ ಯುಬಿ ಸಿಟಿ ಬಳಿ ಹಲ್ಲೆ ಮಾಡಿ ಈಗ ಪೊಲೀಸರ ವಶದಲ್ಲಿರುವ ಮೊಹಮ್ಮದ್ ನಲಪಾದ್ ಹ್ಯಾರಿಸ್‌ನನ್ನು ಇಂದು ಸೆಷನ್ಸ್‌ ಕೋರ್ಟ್‌ಗೆ ಹಾಜರು ಪಡಿಸುತ್ತಿದ್ದು ಆತನಿಗೆ ಜಾಮೀನು ಸಿಗುತ್ತದೆಯೊ ಇಲ್ಲವೊ ಎಂಬುದು ಚರ್ಚೆಯ ವಿಷಯವಾಗಿದೆ. ಪೊಲೀಸರು ಮೊಹಮ್ಮದ್ ನಲಪಾಡ್ ಹಾಗೂ ಆತನ ಸಹಚರರ ಮೇಲೆ 307(ಕೊಲೆ ಯತ್ನ) ಸೇರಿದಂತೆ ಹಲವು ಕೇಸುಗಳನ್ನು ದಾಖಲಿಸಿದ್ದು ಆತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.

Recommended