ಮೊಹಮ್ಮದ್ ಹ್ಯಾರಿಸ್ ನಲಪಾಡ್, ಯಾರೀತ? ಇಲ್ಲಿದೆ ಇವರ ಸಣ್ಣ ಪರಿಚಯ | Oneindia Kannada

  • 6 years ago
Mohammed Haris Nalapad is an entrepreneur and social worker who has actively involved himself in social work and party activities. Drawing inspiration from his father, N A Haris, MLA of Shantinagar constituency, Mohammed has been seen alongside him during his public visits and social outreach programs. Mohammed Haris Nalapad is well known for his philanthropic work, soft spoken nature and communication skills. Watch this video to know more about Mohammed Harris Nalapad.

ಯಾರು ಈ ಮೊಹಮ್ಮದ್ ಹ್ಯಾರಿಸ್ ನಲಪಾಡ್. ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಮಗ ಈ ಮೊಹಮ್ಮದ್ ಹ್ಯಾರಿಸ್ ನಲಪಾಡ್. ಮೊಹಮ್ಮದ್ ಹ್ಯಾರಿಸ್ ನಲಪಾಡ್ ಒಬ್ಬ ವಾಣಿಜ್ಯೋದ್ಯಮಿ ಹಾಗು ಸಾಮಾಜಿಕ ಕಾರ್ಯಕರ್ತ. ತನ್ನ ತಂದೆಯಿಂದ ಸ್ಪೂರ್ತಿ ಪಡೆದು ತಾನೂ ಕೂಡ ಸಾಮಾಜಿಕ ಚಟಿವಟಿಕೆಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.

Recommended