ರಣರೋಚಕ ಕಾದಾಟದಲ್ಲಿ ನ್ಯೂಜಿಲ್ಯಾಂಡ್ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ

  • 6 months ago
ಕಿವೀಸ್ ವಿರುದ್ಧ ಭಾರತ ತಂಡ ರೋಚಕ ಹಂತದಲ್ಲಿ ಗೆದ್ದು, ವಿಶ್ವಕಪ್‌ 2023ರ ಫೈನಲ್‌ಗೆ ಮೊದಲ ತಂಡವಾಗಿ ಲಗ್ಗೆಯಿಟ್ಟಿದೆ. ಈ ಮೂಲಕ ಸತತ 3ನೇ ಬಾರಿ ಫೈನಲ್‌ಗೆ ತಲುಪುವ ಕನಸಿನಲ್ಲಿದ್ದ ಕಿವೀಸ್‌‌ ಆಸೆಗೆ ಭಾರತ ತಂಡ ತಣ್ಣೀರೆರಚಿದೆ.

#WorldCup2023Final #IndiavsNewZealand #WorldcupSemifinal2023 #IndVsNZ #RohitSharma #KaneWilliamson #ViratCenturyRecords #ShreyasIyer #MohammedShami,
~HT.188~ED.31~PR.28~

Recommended