ಟೀಮ್ ಇಂಡಿಯಾ ಮುಂದೆ ಸೋತು ಶರಣಾದ ಶ್ರೀಲಂಕಾ; ಏಷ್ಯಾ ಕಪ್ ಫೈನಲ್ ಗೆ ಭಾರತ ಎಂಟ್ರಿ
  • 7 months ago
#IndiavsSriLanka #AsiaCup2023 #AsiaCupSuper4 #IndvsSL #IndiavsPakistan #RPremadasStadium #RPremadaspitchReport #SriLankaRain #Colombo #SriLankaBatsman #Spinners,
#DunithWellalage #DasunShanaka #KuldeepYadav #RohitSharma #Viratkohli,

ಏಷ್ಯಾಕಪ್ ನ ಸೂಪರ್-4 ಹಂತದ 4ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಏಷ್ಯಾಕಪ್ ಫೈನಲ್ ಆಡುವುದನ್ನು ಖಚಿತ ಪಡಿಸಿಕೊಂಡಿದೆ.

Asia Cup 2023, IND vs SL Highlights: India qualify for final after 41-run win in Colombo
Recommended