Asia Cup ನಲ್ಲಿ ಫೈನಲ್ ಪಂದ್ಯಕೂ ಮುನ್ನ ಟೀಮ್ ಇಂಡಿಯಾಗೆ ಶಾಕ್ ಕೊಟ್ಟ ಬಾಂಗ್ಲಾದೇಶ

  • 8 months ago
ಏಷ್ಯಾಕಪ್ನಲ್ಲಿ ಭಾರತದ ಗೆಲುವಿನ ನಾಗಲೋಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಪಾಕಿಸ್ತಾನ, ಶ್ರೀಲಂಕಾದಂತಹ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಏಷ್ಯಾಕಪ್ ಫೈನಲ್ಗೆ ಲಗ್ಗೆ ಇಟ್ಟಿದ್ದ ಟೀಂ ಇಂಡಿಯಾ, ಸೂಪರ್ 4 ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಮುಗ್ಗರಿಸಿದೆ.

#IndiavsBangladesh #Asiacupfinal2023 #IndvsBng #Indiafailure #TeamIndiabatsman, #Shubmangill #Shubmangillcentury #shakibALHasan #RohitSharma, #TeamIndiafielding #teamIndiamistakes #teamIndiacatchdrop #IndiavsSRILankafinal

~HT.188~ED.32~PR.28~

Recommended