AIADMK ಜೊತೆ ಕಿರಿಕ್‌, ಬಿಜೆಪಿ ಹೈಕಮಾಂಡ್‌ಗೆ ಅಣ್ಣಾಮಲೈ ಬೆದರಿಕೆ
  • 7 months ago
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಮಂಗಳವಾರ ನವದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿದ್ದಾರೆ. ಬಿಜೆಪಿ ನಾಯಕತ್ವವು ಎಐಎಡಿಎಂಕೆಯೊಂದಿಗೆ ಮೈತ್ರಿ ಮುಂದುವರಿಸಲು ಬಯಸಿದರೆ ರಾಜೀನಾಮೆ ನೀಡಲು ಸಿದ್ಧ ಎಂಬುದಾಗಿ ಬೆದರಿಕೆಯೊಡ್ಡಿದ್ದಾರೆ ,ಎಂದು ವರದಿಗಳು ತಿಳಿಸಿವೆ.Tamil Nadu BJP president K Annamalai met senior BJP leaders in New Delhi on Tuesday. Reports said that the BJP leadership has threatened to resign if it wants to continue its alliance with the AIADMK.

#BJP #Congress #AIADMK #Annamalai #NarendraModi #PMModi #AmitShah
~HT.188~ED.34~PR.160~
Recommended