RCB vs DC ಫಿಲ್ ಸಾಲ್ಟ್ ಜೊತೆ ಮೊಹಮ್ಮದ್ ಸಿರಾಜ್ ಕಿರಿಕ್
  • last year
#IPL2023Kannada #IPL2023 #RCBvsDC #Siraj #PhilSalt
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಹಾಗೂ ಗಂಭೀರ್ ನಡುವಿನ ಕಾದಾಟ ಎಲ್ಲರಿಗೂ ತಿಳಿದಿದೆ. ಇದೀಗ ಮತ್ತೆ ಡೆಲ್ಲಿ ಪಂದ್ಯದ ವೇಳೆ ಮೊಹಮ್ಮದ್ ಸಿರಾಜ್ ಸಹ ಡೆಲ್ಲಿ ಆಟಗಾರರೊಂದಿಗೆ ಜಗಳವಾಡಿದ್ದಾರೆ.
Siraj and Salt Fight: Siraj engaged in a argument Phil Salt
~HT.36~PR.30~ED.31~
Recommended