AIADMK ಜೊತೆ ಅಣ್ಣಾಮಲೈ ಕಿರಿಕ್ ನಿಂದ ತಮಿಳುನಾಡಿನಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ! ಎಚ್ಚೆತ್ತ ಹೈಕಮಾಂಡ್
  • 7 months ago
ಸುಖಾ ಸುಮ್ಮನೆ ಅಣ್ಣಾಮಲೈ, ಪಕ್ಷದ ಹಿರಿಯ ನಾಯಕರ ಮೇಲೆ ಆರೋಪ ಮಾಡುತ್ತಾರೆ ಎಂದು ಎಐಎಡಿಎಂಕೆ ಹೇಳಿತ್ತು.ಇದೀಗ ಇದನ್ನ ಹೀಗೆ ಬಿಟ್ಟರೆ ಪಕ್ಷಕ್ಕೆ ಸಮಸ್ಯೆ ಎಂದು ಅರಿತ ಬಿಜೆಪಿ ಅಣ್ಣಾಮಲೈ ಅವರನ್ನ ಕಂಟ್ರೋಲ್ ಮಾಡುವುದಕ್ಕೆ ಹೊರಟಿದೆ.

#Annamali #AIADMK #TamilNadu #BJPHighCommand #NirmalaSitharaman #TamilNaduPolitics #BJPAIADMKAlliance,

~HT.188~PR.28~ED.32~
Recommended