ಕೆನಡಾಗೆ ಮಾತಲ್ಲೇ ಮುಟ್ಟಿ ನೋಡುಕೊಳ್ಳುವಂತೆ  ಪೆಟ್ಟು ಕೊಟ್ಟ ಜೈ ಶಂಕರ್! ಭದ್ರತಾ ಮಂಡಳಿ ಸ್ಥಾನಕ್ಕೆ ಭಾರತ ಪಟ್ಟು! 

  • 7 months ago
ಖಲಿಸ್ತಾನಿ  ವಿಚಾರ ಮುಂದಿಟ್ಟುಕೊಂಡು ಭಾರತದ ವಿರುದ್ಧ ಹೇಳಿಕೆ ನೀಡುತ್ತಿರುವ ಕೆನಡಾ ಪ್ರಧಾನಿಗೆ ಭಾರತ ಈಗ ಸರಿಯಾಗೇ ಉತ್ತರ ಕೊಟ್ಟಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೆನಡಾ ಮಾಡುತ್ತಿದ್ದ ಆರೋಪಕ್ಕೆ ಕೆನಡಾ ನೆಲದ ಪಕ್ಕದಲ್ಲೇ ನಿಂತು, ಅಂದರೆ ವಿಶ್ವಸಂಸ್ಥೆಯಲ್ಲಿ ಸೂಕ್ತ ಉತ್ತರ ನೀಡಿದ್ದಾರೆ. ಈ ವೇಳೆ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸದಂತೆ ಸೂಚನೆ ಕೊಟ್ಟು, ಭದ್ರತಾ ಮಂಡಳಿ ವಿಚಾರ ಪ್ರಸ್ತಾಪಿಸಿದ್ದಾರೆ.India has given a proper reply to the Prime Minister of Canada who is making a statement against India by raising the issue of Khalistani. Foreign Minister S. Jaishankar gave an appropriate reply to the accusations made by Canada by standing next to Canada's ground, i.e. in the United Nations. At this time, he instructed not to poke his nose into India's internal affairs and raised the issue of the Security Council.

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay #HeronMark2
#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentreResearchCentre #Chandrayaan4 #Japan #JAXA #SarmatMissile #RussiaSatan2 #G20Summit2023

~HT.188~PR.160~ED.32~CA.37~##~

Recommended