Chandrayaan 3! ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿದ ಮೇಲೆ ಪ್ರಗ್ಯಾನ್ ರೋವರ್ ಹೊರಗೆ ಬರಲಿದೆ.

  • 9 months ago
ಸಂಜೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿದ ಮೇಲೆ ಪ್ರಗ್ಯಾನ್ ರೋವರ್ ಹೊರಗೆ ಬರಲಿದೆ. ಈ ರೋವರ್ ಒಳಗೆ ಲೇಸರ್ ಸ್ಪೆಕ್ಟ್ರೋ ಮೀಟರ್ ಇರುತ್ತೆ. ಈ ಉಪಕರಣವು ಚಂದ್ರನ ಮೇಲೆ ಇರುವ ಖನಿಜಗಳು ಮತ್ತು ರಾಸಾಯನಿಕ ವಸ್ತುಗಳ ಸಂಯೋಜನೆಗಳನ್ನು ಅಧ್ಯಯನ ಮಾಡಲಿದೆ.Pragyan rover will come out after the Vikram lander lands on the moon in the evening. Inside this rover is a laser spectrometer. The instrument will study the composition of minerals and chemical substances present on the moon.

#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre
~HT.188~PR.160~ED.32~##~

Recommended