ಜಯಪ್ರದಾ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಥಿಯೇಟರ್ ಜಪ್ತಿ!

  • 9 months ago
ಬಹುಭಾಷಾ ನಟಿ ಹಾಗೂ ಹಿರಿಯ ನಟಿ ಜಯಪ್ರದಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಎಗ್ಮೋರ್ ನ್ಯಾಯಾಲಯ ನಟಿ ಜಯಪ್ರದಾಗೆ ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಜಯಪ್ರದಾ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ನಟಿಸಿರೋ ಜನಪ್ರಿಯ ನಟಿ. ಅಲ್ಲದೆ ರಾಜಕೀಯದಲ್ಲೂ ಸಕ್ರಿಯರಾಗಿರುವ ಇವರಿಗೆ ಸಂಕಷ್ಟ ಎದುರಾಗಿದೆ. ನ್ಯಾಯಾಲಯದ ಪ್ರಕರಣದಲ್ಲಿ ಜಯಪ್ರದಾಗೆ ಸೋಲು ಎದುರಾಗಿದ್ದು, ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.Multilingual actress and veteran actress Jayaprada is in trouble. Actress Jayaprada has been sentenced to six months in jail by an Egmore court in Chennai in connection with a fraud case. Jayaprada is a popular actress who has acted in almost all languages of South India. He is also active in politics and is facing difficulties. Jayaprada was defeated in the court case and the court sentenced him to 6 months imprisonment.

#Jayaprada #KannadaActor #KannadaFilmIndustry #Court #Sandalwood #Politics #Imprisonment
~HT.36~ED.33~PR.160~

Recommended