ಬೆಂಗಳೂರು ಬಿಬಿಎಂಪಿ ಆಸ್ತಿ ತೆರಿಗೆ ಜೊತೆ ವಾಹನ ತೆರಿಗೆ ಕೂಡ ಹೇರುವ ಸಾಧ್ಯತೆ | Oneindia kannada
  • 6 years ago
BBMP likely to impose new tax on every vehicle in the city as Rs.50 on bike and Rs.100 on car. The new tax should be paid with property tax as well.


ಇತ್ತೀಚೆಗಷ್ಟೇ ಸಾರಿಗೆ ಉಪಕರ ಹೇರುವ ಕ್ರಮಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧಕ್ಕೆ ಕಾರಣವಾಗಿದ್ದ ಬಿಬಿಎಂಪಿ ಇದೀಗ ಬೆಂಗಳೂರು ನಗರದ ಸರಿಸುಮಾರು 70 ಲಕ್ಷ ವಾಹನಗಳ ಮೇಲೆ ತೆರಿಗೆ ಹೇರಲು ಹೊಸ ತೆರಿಗೆ ಪ್ರಸ್ತಾಪ ಮುಂದಿಟ್ಟಿದೆ.
Recommended