Taj Mahal: ಸ್ಮಾರಕಕ್ಕೆ ನೀರು ಮತ್ತು ಆಸ್ತಿ ತೆರಿಗೆ ನೋಟಿಸ್ ಕಳುಹಿಸಲಾಗಿದೆ | Oneindia
  • last year
#TajMahal #TajMahalgetsnotice #Oneindiakannada

ವಿಶ್ವದ ಅದ್ಭುತಗಳಲ್ಲಿ ಒಂದಾದ ಪ್ರೀತಿಯ ಪ್ರತೀಕವಾದ ತಾಜ್ ಮಹಲ್‌(Tajmahal)ಗೂ ತೆರಿಗೆ ಬಿಸಿ ತಟ್ಟಿದೆ. ತೆರಿಗೆ ಬಾಕಿಯ ನೋಟಿಸ್ ಬಂದಿದ್ದು, ವಿಶ್ವ ಪರಂಪರೆಯೆಂದು ಗುರುತಿಸಲ್ಪಟ್ಟಿರುವ ಈ ಸ್ಮಾರಕಕ್ಕೆ ನೀರು ಮತ್ತು ಆಸ್ತಿ ತೆರಿಗೆ ನೋಟಿಸ್ ಕಳುಹಿಸಲಾಗಿದೆ..One of the wonders of the world, Taj Mahal, a symbol of love, has also been taxed. Tax arrears notices have arrived and water and property tax notices have been sent to this World Heritage listed monument.
Recommended