KGF Kannada Movie : ನರ್ತಕಿ ಥಿಯೇಟರ್ ನಲ್ಲಿ ಕೆಜಿಎಫ್ ಹಬ್ಬದ ಸಂಭ್ರಮಾಚರಣೆ | FILMIBEAT KANNADA

  • 5 years ago
ಕೆ.ಜಿ.ಎಫ್' ಔಟ್ ಅಂಡ್ ಔಟ್ ಆಕ್ಷನ್ ಎಂಟರ್ ಟೇನರ್ ಆಗಿದ್ದು, ಮಾಸ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರವಾಗಿದೆ. ಅಲ್ಲದೇ, ಈ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಕೂಡ ಇದ್ದು, ಕ್ಲಾಸ್ ವೀಕ್ಷಕರಿಗೆ ಇಷ್ಟವಾಗಲಿದೆ. ಟ್ವಿಟ್ಟರ್ ನಲ್ಲಿ ಕೆಜಿಎಫ್ ಮೊದಲ ಶೋ, ಮೊದಲ ರಿವ್ಯೂ

Rocking Star Yash starrer Kannada Movie KGF gets a good opening all over Karnataka. Watch video to know about the First Show First Review on Twitter

Recommended