ಇವತ್ತು ಕನ್ನಡಿಗ ಅಬ್ಬರಿಸೋದು ಗ್ಯಾರೆಂಟಿ: ಕಾರಣ ರಾಹುಲ್ ಗೆ ಬ್ಯಾಟಿಂಗ್ ಕೋಚ್ ಆದ ವಿರಾಟ್

  • 2 years ago
#viratKohli #KLRahul #IndiavsBangladesh #t20worldcup2022 #Adelaide

On Tuesday, day before India's crucial match against Bangladesh in Adelaide, Rahul had a special net session with Virat Kohli
ಅಡಿಲೇಡ್‌ನಲ್ಲಿ ಟೀಂ ಇಂಡಿಯಾದ ಅಭ್ಯಾಸದ ಅವಧಿಯಲ್ಲಿ ವಿರಾಟ್ ಕೊಹ್ಲಿ ಕೆಎಲ್‌ ರಾಹುಲ್‌ ಜೊತೆ ಸುಧೀರ್ಘ ಚರ್ಚೆ ನಡೆಸಿದರು, ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿ ಹಲವು ಸಲಹೆ ನೀಡಿದರು.

Recommended