KL Rahul ಸೂಪರ್ ಕಂಬ್ಯಾಕ್! ಪಾಕಿಸ್ತಾನ ವಿರುದ್ಧ ಪವರ್ ಫುಲ್ ಶತಕ ಸಿಡಿಸಿದ‌ ಕನ್ನಡಿಗ
  • 7 months ago
ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಬ್ಯಾಟ್ ಮಾಡಿದ ರಾಹುಲ್, ತಮ್ಮ ನೈಜ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಸ್ಪಿನ್ ಬೌಲರ್ ಹಾಗೂ ವೇಗದ ಬೌಲರ್ ಗಳ ವಿರುದ್ಧ ಸಲೀಸಾಗಿ ರನ್ ಕಲೆ ಹಾಕಿದ ರಾಹುಲ್, ಶತಕ ಗಳಿಸಿ ಸಂಭ್ರಮಿಸಿದರು.

#AsiaCup2023 #IndiavsPakistan, #AsiaCupSuper4 #KLRahul #KLRahulRecordsinODI #KLRahulCentury #KlRahulViratKohliPartnership #ViratCentury #NaseemShah #PakistanBowlers #RPremadasstadium
~HT.188~PR.28~ED.31~
Recommended