IPL ನಲ್ಲಿ ಧೋನಿ vs ಕೊಹ್ಲಿ ಮುಖಾಮುಖಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಲಾಸ್ಟ್

  • 4 days ago
ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಆಡುತ್ತಿದ್ದು, ಇದು ಅವರ ಕೊನೆಯ ಐಪಿಎಲ್‌ ಎಂದು ಹೇಳಲಾಗುತ್ತಿದೆ. ಧೋನಿ ಈ ಬಗ್ಗೆ ಯಾವುದೇ ಘೋಷಣೆಗಳನ್ನು ಇನ್ನು ಮಾಡಿಲ್ಲ. ಆದರೆ ಅವರ ವಯಸ್ಸನ್ನು ನೋಡಿದರೆ ಇದು ಅವರಿಗೆ ಕೊನೆಯ ಟೂರ್ನಿ ಎಂದು ಅಂದಾಜಿಸಲಾಗುತ್ತಿದೆ.

Mahendra Singh Dhoni has already said goodbye to international cricket. Now playing in IPL, it is being said that this will be his last IPL. Dhoni has not made any announcements about this yet. But considering his age, this is expected to be his last tournament.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs

Recommended