Pakistanಕ್ಕೆ ಒಂದು ಓವರ್ ನಲ್ಲಿ ಒಂದು ಎಸೆತಕ್ಕೆ 10 ರನ್ ಕೊಟ್ಟ Dilshan Madushanka | *Cricket
  • 2 years ago
#DilshanMadushanka #PakistanvsSrilankaAsiaCupFinal2022 #BarbaraAzam #MohammedRizwan #SrilankaBowler #NoBall #FreeHit #WideBall


decr: Asia Cup 2022:Sri Lanka pacer Dilshan Madushanka gives away 9 runs without bowling a single delivery
ಪಾಕಿಸ್ತಾನಕ್ಕೆ ಆರಂಭ ನೀಡಿದ್ದು ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕ. ಏಕೆಂದರೆ ಮೊದಲ ಓವರ್ ನ ಮೊದಲ ಎಸೆತವನ್ನೇ ಮಧುಶಂಕ ನೋಬಾಲ್ ಎಸೆದಿದ್ದರು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ 2 ವೈಡ್ ಎಸೆದರು.
Recommended